STORYMIRROR

Chethana Bhargav

Classics Inspirational Others

3  

Chethana Bhargav

Classics Inspirational Others

ಮೀರಾ ಮಾಧವ

ಮೀರಾ ಮಾಧವ

1 min
145

ಮಾಧವನ ಅನನ್ಯ ಭಕ್ತೆ ಮೀರಾ 

ಭಕ್ತಿಯೇ ಅವಳ ಜೀವನ ಸಾರ 


ಜಗವಿದು ಬಗೆಬಗೆಯ ಮಾಯಾಜಾಲ 

ಮಾಧವನೊಲುಮೆಗೆ ಭಕ್ತಿಯೇ ಮೂಲ 

ಶರಣಾಗತಿಯೇ ಭಕ್ತಿಯ ಭಾವ 

ಭಕ್ತಿಯಲಿದ್ದರೆ ಕೃಷ್ಣನು ಕಾಯ್ವ 


ಮೀರಾ ಭಜನೆಯಲಿ ಮೈಮರೆವ ನಾವು 

ಭಗವದ್ ನಾಮವೇ ಮನಕೆ ಸವಿ ಮಾವು 

ಭಕ್ತಿಯೋಗದ ಸಾಕಾರ ಮೀರಾ 

ಕೃಷ್ಣನ ಸ್ಮರಿಸುತ ಇಳಿಸುವ ಸಂಸಾರ ಭಾರ 


Rate this content
Log in

Similar kannada poem from Classics