ಮೆಲುಗಾಳಿ
ಮೆಲುಗಾಳಿ
ಹೊರಗೆ ತಣ್ಣನೆ ಗಾಳಿ
ಎದೆಗಪ್ಪಳಿಸಿತು ಒಳ ನುಸುಳಿ
ಸಮಯದಿಂದ ಕಾಯುತ್ತಿದ್ದ ಭೂಮಿಗೆ
ವಿರಹದಿಂದ ಬೇಯುತ್ತಿದ್ದ ಪ್ರೆಯಸಿಗೆ
ಹೊಸ ಸಾಂಗತ್ಯ ನೀಡಿತ್ತು ಮೆಲುಗಾಳಿ
ಕುದಿಯುತ್ತಿದ ಮನಸನು ಶಾಂತಗೊಳಿಸಿತ್ತು ತಂಗಾಳಿ
ಹೊರಗೆ ತಣ್ಣನೆ ಗಾಳಿ
ಎದೆಗಪ್ಪಳಿಸಿತು ಒಳ ನುಸುಳಿ
ಸಮಯದಿಂದ ಕಾಯುತ್ತಿದ್ದ ಭೂಮಿಗೆ
ವಿರಹದಿಂದ ಬೇಯುತ್ತಿದ್ದ ಪ್ರೆಯಸಿಗೆ
ಹೊಸ ಸಾಂಗತ್ಯ ನೀಡಿತ್ತು ಮೆಲುಗಾಳಿ
ಕುದಿಯುತ್ತಿದ ಮನಸನು ಶಾಂತಗೊಳಿಸಿತ್ತು ತಂಗಾಳಿ