STORYMIRROR

Gireesh pm Giree

Abstract Inspirational

2  

Gireesh pm Giree

Abstract Inspirational

ಮಾಯಗಾರ

ಮಾಯಗಾರ

1 min
157

ಮಾಯಗಾರ ನಮ್ಮ ಮೋಡಿ ಮಾಡುವ ಜಾದುಗಾರ

ನಿನ್ನ ಹೇಗೆ ತಿಳಿಯಲಿ ನಾನು ಸರದಾರ

ಕಣ್ಣಿಗೆ ಕಾಣದ ಅದೆಷ್ಟು ವಿಸ್ಮಯದ ಮಡಿಲ ಶೃಂಗಾರ

ನೀನು ಈ ಜಗದ ನಿಜವಾದ ಕಲೆಗಾರ


 ನೀನೆಂಬ ದೇವತೆ ಮಮತೆಯ ಮಾತೆ

ನೀನೆಂಬ ಜಾಾಾಾಾಾ ತೆ ಕರುಣೆಯ ಮಮತೆ

ಸೋತೆ ನಿನಗಾಗಿ ನಾನು

ನೀನುು ತಾನೇ ಕಣ್ಣೀರ ಒರೆಸುವ ದೇವತೆ


ಬಂಗಾರವೇ ಕಂಡಹಾಗೆ ಕಾಣುವುದು

ಸಿಂಗಾರದ ತಳಿರುುುು ತೋರಣ ಪೋಣಿಸಿದಂತೆ ಇರುವುದುು

ವಿಸ್ಮಯವೇ ನಿನ್ನ ಆಗರ

ಭೂಮಿಯೆ ನಿನ್ನ ಆನಂದ ಸಾಗರ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract