ಕಣ್ ಹನಿಯನೊರಿಸಿ
ಕಣ್ ಹನಿಯನೊರಿಸಿ
ನಗೆಹೊನಲಲಿ ಕಾಣದ ವ್ಯಾಕುಲತೆ
ಕಣ್ಣ ರೆಪ್ಪೆಗಳಿಗಷ್ಟೇ ಸೀಮಿತ
ಕಣ್ ಹನಿಯನೊರಿಸಿ ಹೆಗಲಿಗೆ ಕೈ ಹಾಕುವ
ಸಿಕ್ಕಾಗ ಮೂಡಬಹುದೇನೊ ಧನ್ಯತೆ
ನಗೆಹೊನಲಲಿ ಕಾಣದ ವ್ಯಾಕುಲತೆ
ಕಣ್ಣ ರೆಪ್ಪೆಗಳಿಗಷ್ಟೇ ಸೀಮಿತ
ಕಣ್ ಹನಿಯನೊರಿಸಿ ಹೆಗಲಿಗೆ ಕೈ ಹಾಕುವ
ಸಿಕ್ಕಾಗ ಮೂಡಬಹುದೇನೊ ಧನ್ಯತೆ