ಕಾಯಕವೇ ಕೈಲಾಸ
ಕಾಯಕವೇ ಕೈಲಾಸ
ಕಾಯಕವೇ ಕೈಲಾಸ, ಇದನ್ನು ತಿಳಿದವನಾಗುವ ನಿಜವಾದ ಅರಸ!
ತಿಳಿಯದೇ ಹೋದವನಾಗುವ ಅಗಸ!...
ಕಾಯಕದ ಜೊತೆ ಜೊತೆಯಲ್ಲಿ ಇರಲಿ ಸ್ವಲ್ಪ ಹಾಸ್ಯ
ಆಗಲೇ ನೋಡಿ ನಿಮ್ಮ ಜೀವನದಲ್ಲಿ ಇರುವುದು ಸಾಮರಸ್ಯ...
ಕಾಯಕವೇ ಕೈಲಾಸ, ಇದನ್ನು ತಿಳಿದವನಾಗುವ ನಿಜವಾದ ಅರಸ!
ತಿಳಿಯದೇ ಹೋದವನಾಗುವ ಅಗಸ!...
ಕಾಯಕದ ಜೊತೆ ಜೊತೆಯಲ್ಲಿ ಇರಲಿ ಸ್ವಲ್ಪ ಹಾಸ್ಯ
ಆಗಲೇ ನೋಡಿ ನಿಮ್ಮ ಜೀವನದಲ್ಲಿ ಇರುವುದು ಸಾಮರಸ್ಯ...