STORYMIRROR

Mouna M

Classics Others Children

3  

Mouna M

Classics Others Children

ಮಗುವು ಮಾಲಿಗೆ ಹೋಯಿತು

ಮಗುವು ಮಾಲಿಗೆ ಹೋಯಿತು

1 min
181

ಮಗುವು ಮಾಲಿಗೆ ಹೋಯಿತು, ಮಗುವು ಮಾಲಿಗೆ ಹೋಯಿತು 

ಏನು ನೋಡಿತು ಅದು ಏನು ನೋಡಿತು.... 

 ಪಿಜ್ಜಾದಿಂದ ತುಂಬಿದ, ಬರ್ಗರ್ ನಿಂದ ತುಂಬಿದ, ಐಸ್ ಕ್ರೀಮ್ ನಿಂದ ತುಂಬಿದ ಹೋಟೆಲ್ನ ನೋಡಿತು... 

ಏನು ಮಾಡಿತು ಮಗುವು ಏನು ಮಾಡಿತು??

ಒಂದು ಪಿಜ್ಜಾ ತಿಂದಿತು , ಎರೆಡು ಬರ್ಗರ್ ತಿಂದಿತು, ಮೂರು ಐಸ್ ಕ್ರೀಮ್ ತಿಂದು ತಾ ನಿದ್ದೆ ಮಾಡಿತು ... 

ಇದೆಲ್ಲ ಕೊಡಿಸಿದ ಅಪ್ಪ ಅಮ್ಮ ಸೋತು ಹೋದರು.. 

ಇದೆಲ್ಲ ಕೊಡಿಸಿದ ಅಪ್ಪ ಅಮ್ಮ ಸೋತು ಹೋದರು..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics