ಡುಂ ಡುಂ!!
ಡುಂ ಡುಂ!!
ಪಾರಿವಾಳ ಹೋಯ್ತು, ಟಪಾಲು ಬಂತು ಡುಂ ಡುಂ!!
ಟಪಾಲು ಹೋಯ್ತು, ಟೆಲಿಫೋನು ಬಂತು ಡುಂ ಡುಂ!!
ಟೆಲಿಫೋನು ಹೋಯ್ತು,, ಬಟನ್ ಫೋನು ಬಂತು ಡುಂ ಡುಂ!
ಬಟನ್ ಫೋನು ಹೋಯ್ತು,, ಸ್ಮಾರ್ಟ್ ಫೋನು ಬಂತು ಡುಂ ಡುಂ!!
ಸ್ಮಾರ್ಟ್ ಫೋನು ಹೋಯ್ತು,, ಐ ಫೋನು ಬಂತು ಡುಂ ಡುಂ!!
ಮಾನವ ಹೋದ, ಯಂತ್ರ ಮಾನವ ಬಂದೇ ಬಿಟ್ಟ, ಡುಂ ಡುಂ!!
ಎಲ್ಲಾ ಫೋನು ಬಿಟ್ಟು, ಸುಖ ಸಂಸಾರವ ಕಟ್ಟು ಡುಂ ಡುಂ!!
ಇಲ್ಲದಿದ್ರೆ ನಾನು ನೀನು ಎಲ್ಲರೂ ಆಗ್ತೀವಿ ಡುಂ ಡುಮಾರೆ ಡುಂ!!!