ಹಾಸಿಗೆ ಇದ್ದಷ್ಟು ಕಾಲು ಚಾಚು
ಹಾಸಿಗೆ ಇದ್ದಷ್ಟು ಕಾಲು ಚಾಚು
ಹಾಸಿಗೆ ಇದ್ದಷ್ಟು ಕಾಲು ಚಾಚು
ಹಾಸಿಗೆ ಉದ್ದವಿದ್ದರೆ
ನೆಲದೆ ಮೇಲೆ ಮಲಗು, ಚಾಚು
ಹಣ ಎಷ್ಟಿದ್ದರೇನು ಮಾಡಿದರೆ ನೀರಿನ ಹಾಗೆ ಖರ್ಚು,
ಹಣವನ್ನು ಹುಡುಕಬೇಕು ನೀನು ಹಿಡಿದು ಟಾರ್ಚು!!
ಹಾಸಿಗೆ ಇದ್ದಷ್ಟು ಕಾಲು ಚಾಚು
ಹಾಸಿಗೆ ಉದ್ದವಿದ್ದರೆ
ನೆಲದೆ ಮೇಲೆ ಮಲಗು, ಚಾಚು
ಹಣ ಎಷ್ಟಿದ್ದರೇನು ಮಾಡಿದರೆ ನೀರಿನ ಹಾಗೆ ಖರ್ಚು,
ಹಣವನ್ನು ಹುಡುಕಬೇಕು ನೀನು ಹಿಡಿದು ಟಾರ್ಚು!!