Mouna M

Classics Inspirational Others

3  

Mouna M

Classics Inspirational Others

ಋಣಾನುಬಂಧ

ಋಣಾನುಬಂಧ

1 min
132


ಎಲ್ಲಿಯವರೆಗೂ ನಿನ್ನ ಉಸಿರು ಇರುವುದೋ

ಅಲ್ಲಿಯವರೆಗೂ ನಿನ್ನ ಋಣಾನುಬಂಧ ಇರುವುದು 

ಈ ಭೂಮಿಯೊಂದಿಗೆ, ಆಕಾಶದೊಂದಿಗೆ, ಗಾಳಿಯೊಂದಿಗೆ

ಅಗ್ನಿಯೊಂದಿಗೆ, ಜಲಧಾರೆಯೊಂದಿಗೆ, ಮತ್ತು ತಂದೆ ತಾಯಿರೊಂದಿಗೆ.. 

ಆದ್ದರಿಂದ ಈ ಬಂಧವನ್ನು ಪ್ರೀತಿ, ಪ್ರೇಮ, ಕರುಣಾಭಾವದಿಂದ ನಿಭಾಯಿಸು,

ಆಗಲೇ ನೀನು ಋಣಮುಕ್ತನಾಗಬಹುದು!! 


Rate this content
Log in

Similar kannada poem from Classics