ಜೀವನವೆಂಬ ಅಡುಗೆ
ಜೀವನವೆಂಬ ಅಡುಗೆ
ಜೀವನವೊಂದು ಅಡಿಗೆಯಂತೆ,
ಮಾಡಿದಡುಗೆ ರುಚಿಯಾಗಲು
ಉಪ್ಪು, ಹುಳಿ, ಖಾರ, ಸಿಹಿ
ಎಲ್ಲವನ್ನೂ ಹದವಾಗಿ ಹಂಚುವಂತೆ
ನಗು, ಅಳುಗಳನ್ನು ಸಹ
ಅಗತ್ಯವಿದ್ದಾಗ ಹಂಚಿಕೊಂಡರೆ
ಜೀವನವೂ ಮೃಷ್ಟಾನ್ನ ಭೋಜನದ
ಸವಿ ನೀಡುತ್ತದೆ.
ಜೀವನವೊಂದು ಅಡಿಗೆಯಂತೆ,
ಮಾಡಿದಡುಗೆ ರುಚಿಯಾಗಲು
ಉಪ್ಪು, ಹುಳಿ, ಖಾರ, ಸಿಹಿ
ಎಲ್ಲವನ್ನೂ ಹದವಾಗಿ ಹಂಚುವಂತೆ
ನಗು, ಅಳುಗಳನ್ನು ಸಹ
ಅಗತ್ಯವಿದ್ದಾಗ ಹಂಚಿಕೊಂಡರೆ
ಜೀವನವೂ ಮೃಷ್ಟಾನ್ನ ಭೋಜನದ
ಸವಿ ನೀಡುತ್ತದೆ.