STORYMIRROR

Megha Nadagoud

Classics Inspirational Others

3  

Megha Nadagoud

Classics Inspirational Others

ಹೃದಯ

ಹೃದಯ

1 min
130

ಹೃದಯ ಹೇಳಿತು ಮನಸ್ಸು ಒಪ್ಪಿತು 

ಅರಿವು ಬುದ್ಧಿ ಹೇಳಿತು ಒಪ್ಪುವ ಮನ್ನ ಯೋಚಿಸಬೇಕಿತ್ತು 

ಮನಸ್ಸು ಹೃದಯ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ

ಪ್ರೀತಿ ಹೆಸರಲ್ಲಿ ಆಕರ್ಷಣೆಯ ಬಲೆಯಲ್ಲಿ  


ಪ್ರೀತಿ ಅಂದರೆ ತ್ಯಾಗ, ಅರ್ಪಣೆ, ಗೌರವ, ನಂಬಿಕೆ

ನಾಲ್ಕು ದಿನದ ಮೋಹಕ್ಕೆ ನಂಬುತ್ತಿರುವೆ ಏತಕೆ

ನಂಬಿಕೆ ದ್ರೋಹವಾದರೆ ಕೊರಗುವೆ ಮುಂದಕ್ಕೆ

ಇಂಥ ಪ್ರೀತಿ ಮಾರಕ ನಿನ್ನ ಜೀವನಕ್ಕೆ


Rate this content
Log in

Similar kannada poem from Classics