ಹಬ್ಬದ ಆಫರ್
ಹಬ್ಬದ ಆಫರ್
ದೀಪಾವಳಿ ಆಫರ್,
ಕೊಟ್ಟಾರ ನೋಡಿ ಬಂಪರ್,
ನೋಡಲು ಎಲ್ಲಾ ಸೂಪರ್,
ಅವನ ಜೇಬು ಹರಿಯುವುದು ಪರ್ ಪರ್...
ದೀಪಾವಳಿ ಆಫರ್,
ಕೊಟ್ಟಾರ ನೋಡಿ ಬಂಪರ್,
ನೋಡಲು ಎಲ್ಲಾ ಸೂಪರ್,
ಅವನ ಜೇಬು ಹರಿಯುವುದು ಪರ್ ಪರ್...