ದೂರ ಪಯಣ
ದೂರ ಪಯಣ
ಅನತಿ ದೂರಕೆ ಸಾಗಬೇಕೆಂದೆನಿಸಿದೆ.
ನಿಲ್ದಾಣವೇ ಇಲ್ಲದ ಕಡೆ
ಪ್ರಯಾಣ ಮಾಡಲು
ಮನಸ್ಸು ಹೊಂಚು ಹಾಕುತ್ತಿದೆ.
ಅನತಿ ದೂರಕೆ ಸಾಗಬೇಕೆಂದೆನಿಸಿದೆ.
ನಿಲ್ದಾಣವೇ ಇಲ್ಲದ ಕಡೆ
ಪ್ರಯಾಣ ಮಾಡಲು
ಮನಸ್ಸು ಹೊಂಚು ಹಾಕುತ್ತಿದೆ.