STORYMIRROR

Ramamurthy Somanahalli

Classics Inspirational Others

2  

Ramamurthy Somanahalli

Classics Inspirational Others

ದಿನಕರ

ದಿನಕರ

1 min
77

ನೋಡೊಮ್ಮೆ ನೀಲ ಗಗನದತ್ತ

ರಂಗೇರಿಸಿ ಬರುತಿಹ ಭೂಮಿಯತ್ತ

ಅಂಧಕಾರವನೋಡಿಸಿ

ಬೆಳಕ ಚೆಲ್ಲುತ

ದಿನಕರಗೆ ನಮಿಸೋಣ ಶಿರಬಾಗುತ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics