ದೇವಕನ್ಯಯೆ ಸರಿ
ದೇವಕನ್ಯಯೆ ಸರಿ
ಕುಲುಮೆಯ ಕತ್ತಿಯು ಒಡವೆ ಆಯಿತು ನಿನ್ನ ಕೈ ಸ್ಪರ್ಶ ಸೋಕಿ ನೀ ದೇವ ಕನ್ಯೆಯೆ ಸರಿ.
ಚಿಂತೆಯ ಸಂತೆಯಲಿ ಸಂತಸದ ಸುರಪಾನ ಸುರಿದಿರುವೆ ನೀ ದೇವ ಕನ್ಯೆಯೆ ಸರಿ.
ಕಾಲಿಲ್ಲದ ಮೋಡಗಳು ಚಲಿಸಿ ತಮ್ಮ ಪಾಪ ತೊಳೆಯುವವು ನಿನ್ನ ಮೈ ಸೋಕಿ ನಿಜಕೂ ನೀ ದೇವ ಕನ್ಯೆಯೆ ಸರಿ.

