STORYMIRROR

Prashant hadapadh

Others

4  

Prashant hadapadh

Others

ಹರ ಹರ ಮಹಾದೇವ

ಹರ ಹರ ಮಹಾದೇವ

1 min
7

ನೆತ್ತರದ ಸಾಗರವನು ಹರಿಸಬಲ್ಲನು,

ನೆತ್ತಿಯ ಮೇಲೆ ಅರ್ಧ ಚಂದ್ರ ಧರಿಸಿದವನು,

ಸ್ಮಶಾನವೇ ಇವನ ಆಸ್ಥಾನ ,

ಸಮಾದಿಗಳೆ ಇವನ ಸಿಂಹಾಸನ,

ಪಂಚಭೂತಗಳು ಇವನ ಅದೀನ,

ಬಿಲ್ವಾ ಪತ್ರೆಯೇ ಇವನಿಗೆ ಮೃಷ್ಟಾನ್ನ, 

ಅವನು ಸರ್ವೊತ್ತಮನು, ಸಂತೃಪ್ತನು,

ಅವನು ಕಾಲನು, ಅನಂತಕಾಲನು,

ಅವನು ಕೈಲಾಸನು, ಕೈಲಾಸನಾಥನು,

ಅವನೆ....ಮಹಾಶಿವನು.


Rate this content
Log in