ಹೌದು ನಮಗೂ ವಯಸ್ಸಾಯಿತಾ?
ಹೌದು ನಮಗೂ ವಯಸ್ಸಾಯಿತಾ?
ಹೌದು ನಮಗೂ ವಯಸ್ಸಾಯಿತಾ?
ನಾಳೆ ಏನೆಂಬ ಕುತೂಹಲವಿಲ್ಲಾ.
ಹಬ್ಬ ಬಂತು ಹೊಸ ಬಟ್ಟೆ ಸಿಗುತ್ತೆ ಎಂಬ ಆಸೆಯಿಲ್ಲ.
ಅಟ್ಟದ ಮೇಲೆ ಇಟ್ಟಿರುವ ಸಿಹಿ ತಿಂಡಿಗಳು ಕದ್ದು ತಿನ್ನೋ ಅವಕಾಶವಿಲ್ಲ.
ಬೆಳಿಗ್ಗೆಯಿಂದ ಸಂಜೆವರೆಗೂ ಕ್ರಿಕೆಟ್ ಆಡುವವರು , ಈಗ SCORE ಕೇಳಿ ಸುಮ್ಮನಾಗಿರುವೇವು.
Exams day, children's day, birthday, republic day ,ಮರೆತು
Loan EMI, MOBILE RECHARGE, SALARY DAY, ಶುರುವಾಯಿತು
ಮನೆಗೆ ಕಿರಾಣಿ ತರದವರು , ಮನೆ ಜವಾಬ್ದಾರಿ ಹೊತ್ತಿರುವೇವು.
ಹೌದು ನಮಗೂ ವಯಸ್ಸಾಯಿತು .
