ಚಿಟ್ಟೆ
ಚಿಟ್ಟೆ


ಬಣ್ಣ ಬಣ್ಣದ ಚಿಟ್ಟೆ
ಕಾಮನಬಿಲ್ಲಿನಂತಹದು ನಿನ್ನ ಮೈ ಬಟ್ಟೆ
ನಿನ್ನಂತ ಅಂದವಾದ ಬಟ್ಟೆ
ನನ್ನ ಬಳಿ ಇಲ್ಲವೇ ಎಂದು ಬೇಸರ ಪಟ್ಟೆ
ನೀನು ಹಾರಿ ಬಂದು ನನ್ನ ಕೈಯನ್ನು ಮುಟ್ಟಿ
ನಿನ್ನ ಬಣ್ಣವನ್ನು ನನ್ನ ಕೈಯಲ್ಲಿ ಇಟ್ಟೆ
ನಾನು ಆದೇ ಬಂಗಾರದಂತಹ ಚಿಟ್ಟೆ
ಬಣ್ಣ ಬಣ್ಣದ ಚಿಟ್ಟೆ
ಕಾಮನಬಿಲ್ಲಿನಂತಹದು ನಿನ್ನ ಮೈ ಬಟ್ಟೆ
ನಿನ್ನಂತ ಅಂದವಾದ ಬಟ್ಟೆ
ನನ್ನ ಬಳಿ ಇಲ್ಲವೇ ಎಂದು ಬೇಸರ ಪಟ್ಟೆ
ನೀನು ಹಾರಿ ಬಂದು ನನ್ನ ಕೈಯನ್ನು ಮುಟ್ಟಿ
ನಿನ್ನ ಬಣ್ಣವನ್ನು ನನ್ನ ಕೈಯಲ್ಲಿ ಇಟ್ಟೆ
ನಾನು ಆದೇ ಬಂಗಾರದಂತಹ ಚಿಟ್ಟೆ