ಕನಸು
ಕನಸು
1 min
360
ಒಮ್ಮೆ ಕನಸಿನಲ್ಲಿ ಒಂದು ಹೂವು ಕಂಡೇ
ಆ ಹೂವಿನಲ್ಲಿ ಒಂದೇ ಒಂದು ದಳ ಕಂಡೇ
ಆ ಒಂದೇ ಒಂದು ದಳದ ಮೇಲೆ ಮಳೆಯ ಹನಿ ಕಂಡೇ
ಆ ಒಂದೇ ಒಂದು ಮಳೆಯ ಹನಿ ನನ್ನ ಕಣ್ಣಿನಿಂದ ಬೀಳುವುದನ್ನು ಕಂಡೇ
