VIJAYASHANTHI HARIHARAN
Fantasy Inspirational
ಬಣ್ಣ ಬಣ್ಣದ ಚಿಟ್ಟೆ
ಕಾಮನಬಿಲ್ಲಿನಂತಹದು ನಿನ್ನ ಮೈ ಬಟ್ಟೆ
ನಿನ್ನಂತ ಅಂದವಾದ ಬಟ್ಟೆ
ನನ್ನ ಬಳಿ ಇಲ್ಲವೇ ಎಂದು ಬೇಸರ ಪಟ್ಟೆ
ನೀನು ಹಾರಿ ಬಂದು ನನ್ನ ಕೈಯನ್ನು ಮುಟ್ಟಿ
ನಿನ್ನ ಬಣ್ಣವನ್ನು ನನ್ನ ಕೈಯಲ್ಲಿ ಇಟ್ಟೆ
ನಾನು ಆದೇ ಬಂಗಾರದಂತಹ ಚಿಟ್ಟೆ
ಚಿಟ್ಟೆ
ಕನಸು
ನುಡಿಸಿ-ಬಡಿಸಿ ರಾಗದೊಳಗೆ ಜಗದ ನಿಯಮ ಇದುವೇ ಕಾಣ ನುಡಿಸಿ-ಬಡಿಸಿ ರಾಗದೊಳಗೆ ಜಗದ ನಿಯಮ ಇದುವೇ ಕಾಣ
ಸುತ್ತಮುತ್ತಲಿನ ದೃಶ್ಯ ಆಗಿತ್ತು ಮನೋಹರ. ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಸಾಗಿದೆನು ತುತ್ತ ತುದಿಯ. ಸುತ್ತಮುತ್ತಲಿನ ದೃಶ್ಯ ಆಗಿತ್ತು ಮನೋಹರ. ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಸಾಗಿದೆನು ತುತ್ತ ತು...
ಮುಚ್ಚಲಾಯಿತೇ ಮೂಕಜ್ಜಿ ಕಂಡ ಭಾರತದ ಬಾಗಿಲು.. ಮುಚ್ಚಲಾಯಿತೇ ಮೂಕಜ್ಜಿ ಕಂಡ ಭಾರತದ ಬಾಗಿಲು..
ಸಮಯ ಸತತವಾಗಿ ಆಗಿತ್ತು ಸಮದರ್ಶಿ, ಉತ್ಕೃಷ್ಟ ಸುಧಾರಕವಾಗಿ ಅನವರತ ಆಗಿತ್ತು ತ್ರಿಕಾಲದರ್ಶಿ ಸಮಯ ಸತತವಾಗಿ ಆಗಿತ್ತು ಸಮದರ್ಶಿ, ಉತ್ಕೃಷ್ಟ ಸುಧಾರಕವಾಗಿ ಅನವರತ ಆಗಿತ್ತು ತ್ರಿಕಾಲದರ್ಶಿ
ಸಂಕಲ್ಪಿತ ಲಕ್ಷ್ಯಸಾಧನೆಕ್ಕಾಗಿ ಮಾಡಬೇಕು ಸಮಯದ ಅರ್ಥಗರ್ಭಿತ ಸಾರ್ಥಕ ವ್ಯಯ ಸಂಕಲ್ಪಿತ ಲಕ್ಷ್ಯಸಾಧನೆಕ್ಕಾಗಿ ಮಾಡಬೇಕು ಸಮಯದ ಅರ್ಥಗರ್ಭಿತ ಸಾರ್ಥಕ ವ್ಯಯ
ನೆನಪಿರಲಿ ನೀ ನನಗೆ ಗೆಳೆಯನಷ್ಟೇ ಅಲ್ಲ, ಅಂತರಂಗದ ನಲ್ಲಾ... ನೆನಪಿರಲಿ ನೀ ನನಗೆ ಗೆಳೆಯನಷ್ಟೇ ಅಲ್ಲ, ಅಂತರಂಗದ ನಲ್ಲಾ...
ನಾಟ್ಯವಾಡಿದಂತೆ ನಡಿಗೆ ಸಾಟಿಯಿಲ್ಲದಾ ಸೌಂದರ್ಯದುಡುಗೆ ನಾಟಿ ನನ್ನೆದೆಗೆ ನಾಟ್ಯವಾಡಿದಂತೆ ನಡಿಗೆ ಸಾಟಿಯಿಲ್ಲದಾ ಸೌಂದರ್ಯದುಡುಗೆ ನಾಟಿ ನನ್ನೆದೆಗೆ
ಲಜ್ಜೆಗೆಟ್ಟು ಅಂಗಲಾಚಿದವಳನ್ನೇ ದಿಟ್ಟಿಸಿ, ಹೆಜ್ಜೆ ಸರಿಸಿದವನ ಮನ ಕೊಂಚ ಸಡಿಲು ಲಜ್ಜೆಗೆಟ್ಟು ಅಂಗಲಾಚಿದವಳನ್ನೇ ದಿಟ್ಟಿಸಿ, ಹೆಜ್ಜೆ ಸರಿಸಿದವನ ಮನ ಕೊಂಚ ಸಡಿಲು
ನಾ ಮೋಡಿಗೊಳಗಾದೆನೋ, ನೀನೇ ನನ್ನೊಳಗೆ ಅವಿತೆಯೋ ನಾ ಮೋಡಿಗೊಳಗಾದೆನೋ, ನೀನೇ ನನ್ನೊಳಗೆ ಅವಿತೆಯೋ
ಬಣ್ಣ ಹೇಗಿದ್ದರೂ ಮನಸ್ಸು ಸುಂದರವಾಗಿರೋ ಅವನು ನನ್ನವನಾಗಬೇಕು..! ಬಣ್ಣ ಹೇಗಿದ್ದರೂ ಮನಸ್ಸು ಸುಂದರವಾಗಿರೋ ಅವನು ನನ್ನವನಾಗಬೇಕು..!
ಆ ಬಿಂಬದೊಳು ದಿಟ್ಟಿಸುತ ನನ್ನೆ ಮರೆವಾಸೆ. ಆ ಬಿಂಬದೊಳು ದಿಟ್ಟಿಸುತ ನನ್ನೆ ಮರೆವಾಸೆ.
ನಿನಗಾಗಿ ತರುವೆ ನೀಲಿ ಬಣ್ಣದ ಸೀರೆ ನಿನಗಾಗಿ ತರುವೆ ನೀಲಿ ಬಣ್ಣದ ಸೀರೆ
ನೀ ನನ್ನ ಬಾಳ ಪೂರ್ಣ ಚಂದಿರ.. ನೀ ನನ್ನ ಬಾಳ ಪೂರ್ಣ ಚಂದಿರ..
ನಿನ್ನ ಸಂತಸಕ್ಕಾಗಿ ಜಗವನೇ ಮೋಸ ಮಾಡುವ ಮೋಸಗಾರ ನಾನೇನಾ ನಿನ್ನ ಸಂತಸಕ್ಕಾಗಿ ಜಗವನೇ ಮೋಸ ಮಾಡುವ ಮೋಸಗಾರ ನಾನೇನಾ
ಕೇಳಲಂದವದು ಕರುಗಳ ಕೊರಳ ಕಂಠನಾದ ಕೇಳಲಂದವದು ಕರುಗಳ ಕೊರಳ ಕಂಠನಾದ
ಪತ್ರಿಕೆಯ ಪುಟ ತಿರುವಿ ಪಟ್ಟಾಗಿ ತಿಂಡಿಯ ತಿಂದರದೇನು ಹಿತ ಪತ್ರಿಕೆಯ ಪುಟ ತಿರುವಿ ಪಟ್ಟಾಗಿ ತಿಂಡಿಯ ತಿಂದರದೇನು ಹಿತ
ಏನಿಲ್ಲದ ಬರಿಗೈ ಬಡವನಲಿ ಹೃದಯ ಶ್ರೀಮಂತಿಕೆಯ ಬಣ್ಣ ಐಶ್ವರ್ಯದ ಸಿರಿವಂತನ ಕೈಯಲಿ ಆಹಾಂಕರದ ಬಣ್ಣ ಏನಿಲ್ಲದ ಬರಿಗೈ ಬಡವನಲಿ ಹೃದಯ ಶ್ರೀಮಂತಿಕೆಯ ಬಣ್ಣ ಐಶ್ವರ್ಯದ ಸಿರಿವಂತನ ಕೈಯಲಿ ಆಹಾಂಕರದ ಬಣ್...
ಯಾರು ತುಳಿಯದ ಹಾದಿಯ ತುಳದಿ ಕಾರುನಾಡಿಗೆ ನೀ ನಿಜ ನಕ್ಷತ್ರವಾದಿ ಯಾರು ತುಳಿಯದ ಹಾದಿಯ ತುಳದಿ ಕಾರುನಾಡಿಗೆ ನೀ ನಿಜ ನಕ್ಷತ್ರವಾದಿ
ಅಕ್ಕರೆಯಿದ್ದರೆ ನೀಡೆನಗೆ ಪ್ರೀತಿ ನಗದು ಎಂದು... ಅಕ್ಕರೆಯಿದ್ದರೆ ನೀಡೆನಗೆ ಪ್ರೀತಿ ನಗದು ಎಂದು...
ತಾರಾಲೋಕ ವಿಹರಿಸಲು ಒಂಟಿಯಾನದಿ ತಾರಾಲೋಕ ವಿಹರಿಸಲು ಒಂಟಿಯಾನದಿ