STORYMIRROR

kaveri p u

Inspirational Others Children

4  

kaveri p u

Inspirational Others Children

ನಗು ತಂದ ಮಗು

ನಗು ತಂದ ಮಗು

1 min
563

ನಾನ್ ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್


ನಗು ಮುಖದ ಮಗು ಚಂದ ಅಲ್ವಾ.

ವಿಜಯ ಮತ್ತೆ ವಿನೂತ ಮದುವೆಯಾಗಿ ಎಂಟು ವರ್ಷಗಳು ಕಳೆದಿದ್ದವು. ಆಸ್ತಿ ಇತ್ತು, ಹಣ ಇತ್ತು, ಮಕ್ಕಳ ಭಾಗ್ಯಾ ಮಾತ್ರಾ ದೇವರು ಕರುಣಿಸಿರಲಿಲ್ಲ. ವಿನೂತಾ ಮಾಡದ ಪೂಜೆ ಇರಲಿಲ್ಲ, ಹರಕೆ ಕಟ್ಟದ ದೇವರುಗಳಿಲ್ಲ.

ವಿಜಯ, ವಿನೂತಾ ತುಂಬಾ ಪ್ರೀತಿಸಿ ಮದುವೆಯಾದವರು. ಮಗುವಿನ ಬಗ್ಗೆ ವಿಜಯ ಅಷ್ಟಾಗಿ ಚಿಂತಿಸಿದವನಲ್ಲಾ. ನೀನೇ ಮ,ಗು ನಿನಗೇಕೆ ಮಗು ಬೇಕು ಅಂತಾ ಹೇಳುತ್ತಿದ್ದನು.  ಅವನಿಗೆ ಅದೊಂದು ವಿಷಯವೇ ಅಲ್ಲಾ. ವಿನೂತಾ ಎಷ್ಟೇ ಸಮಾಧನವಾದರೂ ಒಂದು ಕಡೆ ಮಗುವಿಗಾಗಿ ಹಂಬಲಿಸುತ್ತಿದ್ದಳು. ಹೀಗೆ 15 ವರ್ಷಗಳೇ ಕಳೆಯಿತು.

ಅದೊಂದು ದಿನ ಅವಳು ತಲೆ ಸುತ್ತು ಬಿದ್ದಳು.

ಅವಳ ಗಂಡ ಸಿಟ್ಟಿನಿಂದ ಮಗು ಮಗು ಅಂತಾ ಚಿಂತೆ ಮಾಡಿ ಸರಿಯಾಗಿ ಉಣ್ಣುವುದ ಮರೆತೆ. ನಿನ್ನಾ ದೇಹದಲ್ಲಿ ಏನು ಶಕ್ತಿ ಇದೆ ನೋಡು ಹೇಗಾಗಿದಿಯಾ ಅಂತಾ ಬಯ್ಯುತ್ತಾ ಹೊತ್ತುಕೊಂಡು ಹೋಗಿ ಮಲಗಿಸಿ ಮನೆಗೆ ಪರಿಮಳ ಡಾಕ್ಟರ ಕರೆಸಿದನು. ಅವಳನ್ನು ಪರೀಕ್ಷಿಶಿ ಅವಳು ತಾಯಿಯಾಗುತ್ತಿದ್ದಾಳು. ಇದೆಲ್ಲಾ ಮೊದಲು ಹೀಗಾಗತ್ತೆ ನೀವು ಇವರನ್ನಾ ಚನ್ನಾಗಿ ನೋಡಿಕೊಳ್ಳಬೇಕು ಅಂತಾ ಹೇಳಿದಾಗ ಅವರಿಬ್ಬರ ಮುಖದಲ್ಲಿ ಕಂಡ ಆ ಸಂತೋಷದ ನಗು ಎಂದು ಮರೆಯದ ನಗು.



Rate this content
Log in

Similar kannada story from Inspirational