STORYMIRROR

Gireesh pm Giree

Inspirational Others Children

1  

Gireesh pm Giree

Inspirational Others Children

ಮುಂಗಾರು ನೆನಪಿದೆ ಸುಮಾರು

ಮುಂಗಾರು ನೆನಪಿದೆ ಸುಮಾರು

1 min
134


ಜೂನ್ ತಿಂಗಳು ಬಂದರೆ ಸಾಕು ಬಾಡಿದ ಇಳೆಗೆ ಮಳೆಯಿಂದ ಎಲ್ಲೆಲ್ಲೂ ಹಸಿರ ಕಳೆ . ಮೈ ತುಂಬಿ ಹರಿವ ಹೊಳೆ.ರೈತನಿಗೆ ಹೊಲ ಉಳುವ ಕಾತುರ. ತುಂಟ ಮಕ್ಕಳಿಗೆ ಹರಿವ ನೀರಲ್ಲಿ ದೋಣಿ ಬಿಡುವ ಆತುರ. ಇನ್ನು ತಾಯಿಯಂದಿರಿಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಸಡಗರ. ಹೀಗೆ ಈ ಮಳೆಗಾಲ ಬಂದರೆ ಸಾಕು ನಮ್ಮಲ್ಲಿ ಆ ಬಾಲ್ಯದ ದಿನವನ್ನು ಪುನಃ ನೆನಪಿಸುತ್ತದೆ. ಅಂದುಬಿಟ್ಟ ದೋಣಿಯ ಸಾಲುಗಳು ಇಂದು ಕೂಡ ನೆನಪಿನ ಸಾಲು ಗಳಾಗಿಯೇ ಮನದಲ್ಲಿ ಉಳಿದಿದೆ. ಮುಂಗಾರುಮಳೆ ನನ್ನ ಮನದಲ್ಲಿ ಹರಿಸಿತು ನೆನಪಿನ ಹೊಳೆ ಎಂದರೂ ತಪ್ಪಾಗದು.




ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Inspirational