Gireesh pm Giree

Inspirational

3.9  

Gireesh pm Giree

Inspirational

ಅಮ್ಮ ತೊಟ್ಟಿಲು

ಅಮ್ಮ ತೊಟ್ಟಿಲು

1 min
121


ಒಂದೂರಲ್ಲಿ ಸೋಮ ಮತ್ತು ರಾಮ ವಾಸವಾಗಿದ್ದರು. ಸೋಮ ತೀರ ಬಡವನಾಗಿದ್ದ ರಾಮ ದನಿಕ ನಾಗಿದ್ದನು. ಇಬ್ಬರು ವಿವಾಹಿತರು ರಾಮನಿಗೆ ಎಷ್ಟಿದ್ದರೂ ಅವನಿಗೆ ಮಕ್ಕಳಿಲ್ಲ ಎಂಬ ಚಿಂತೆ ಕಾಡುತ್ತಿತ್ತು. ಆದರೆ ಸೋಮ ತನಗೆ ಮಕ್ಕಳಿದ್ದರೂ ಅವರನ್ನು ಕಷ್ಟಪಟ್ಟು ಸಾಕುತ್ತಿದ್ದನು. ಸೋಮ ದಿನವು ರಾಮನ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿದ್ದ.ತನಗೆ ಮಕ್ಕಳಿಲ್ಲದ ಕೊರಗು ರಾಮನನ್ನು ದಿನೇದಿನೇ ಕಾಡತೊಡಗಿತು ಇದಕ್ಕಾಗಿ ಹಲವಾರು ಪೂಜೆ ಪುನಸ್ಕಾರಗಳು ಮಾಡತೊಡಗಿದ ಯಾವುದು ಫಲಿಸಲಿಲ್ಲ ಕೊನೆಗೆ ವೈದ್ಯರನ್ನು ಭೇಟಿಯಾದ ಅಲ್ಲಿಯೂ ಯಾವುದೇ ಪ್ರಯೋಜನವಾಗಿರಲಿಲ್ಲ ನಾನು ಸತ್ತರೆ ನನ್ನ ಆಸ್ತಿ ಅಂತಸ್ತು ನೋಡಿಕೊಳ್ಳುವವರಾರು ಎಂದು ಚಿಂತಿಸಿದ. ವಿಡಿಯೋ


ಒಂದು ದಿನ ಸೋಮ ಕೆಲಸಕ್ಕೆಂದು ರಾಮನ ಮನೆಗೆ ಬಂದು ಹೋದಾಗ ರಾಮ ತುಂಬಾ ಚಿಂತೆ ಒಳಗಾಗಿದ್ದ . ರಾಮನ ಚಿಂತೆಯನ್ನು ಅರಿತ ಸೋಮ ನಮ್ಮ ಸಮಾಜದಲ್ಲಿ ಎಷ್ಟು ಮಕ್ಕಳು ಅನಾಥರಾಗಿದ್ದಾರೆ ಅವರಿಗೆ ಅಪ್ಪ ಅಮ್ಮನ ಪ್ರೀತಿ ಏನೆಂಬುದು ಗೊತ್ತಿಲ್ಲ. ಹಾಗೆಯೇ ಎಷ್ಟು ದಂಪತಿಗಳಿಗೆ ಮಕ್ಕಳಿಲ್ಲ ಇಂಥವರಿಗೆ ಅಮ್ಮ ತೊಟ್ಟಿಲು ಭಾಗ್ಯದ ಬಾಗಿಲು ಅಲ್ಲಿಂದ ನೀವು ಪಡೆಯಬಹುದು.


ರಾಮನು ಹಾಗೆಯೇ ಮಾಡಿ ದತ್ತು ಪಡೆದ ಮಗುವಿನೊಂದಿಗೆ ಖುಷಿಖುಷಿಯಾಗಿ ಜೀವನವನ್ನು ಕಳೆದನು.


Rate this content
Log in

Similar kannada story from Inspirational