STORYMIRROR

Revati Patil

Drama Romance Others

3  

Revati Patil

Drama Romance Others

ವಿರಹ

ವಿರಹ

1 min
178

ವಿರಹ ನನ್ನ ಅಧ್ಯಾಯದಲ್ಲಿರದು

ಎಂಬ ಭ್ರಮೆಯಲ್ಲಿದ್ದೆ

ಜೀವನವೆಲ್ಲ ಬರೀ ಸಿಹಿ ತುಂಬಿದ

ಜೇನಿನಂತೆ ಎಂದು ಬಗೆದಿದ್ದೆ

ಬೆಲ್ಲದೊಡನೆ ಬೇವಿಂತೆ

ನಗುವಿನೊಡನೆ ತುಸು ನೋವಿರುವಂತೆ

ವಿರಹವೆನ್ನುವುದು ಪ್ರೀತಿಯ 

ಒಂದು ಭಾಗವೆಂದು ನನಗೇ ಅನುಭವಾದಾಗ

ಮರುಮತಾಡದೆ ತೆಪ್ಪಗಾದೆ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Drama