STORYMIRROR

Mouna M

Abstract Classics Others

3  

Mouna M

Abstract Classics Others

Shaila

Shaila

1 min
183

ಶೈಲ ನಿನ್ನ ನಗುವ ಈ ಪರಿ ಹೇಳುವುದೊಂದು ಕಥೆ 

ನಿನ್ನ ಒಡೆಯನ ಕಳಿಸಿ ನೀ ಪಡಬೇಡ ವ್ಯಥೆ 


ಮಗಳಾಗಿ, ಗೆಳತಿಯಾಗಿ, ತಾಯಿಯಾಗಿ, ಶಿಕ್ಷಕಿಯಾಗಿ 

ಮಡದಿಯಾಗಿ, ಮೇಲಾಗಿ ಒಳ್ಳೆಯ ಮಹಾನುಭಾವಳಾಗಿ 

ಸವಿಸಿದೆ ನಿನ್ನ ಜೀವವ ಗಂಧದ ಕೊರಡಾಗಿ... 


ಶೈಲ ನಿನ್ನ ನಗುವು ಎಂದೆಂದಿಗೂ ಹೀಗೆಯೇ ಇರಲಿ

ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ತರಲಿ .... 

ಸಾಗಲಿ ನಿನ್ನ ಬಾಳಿನ ದೋಣಿಯು ಈ ಕಡಲಲಿ .. 


 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract