STORYMIRROR

Sahana M

Abstract

2  

Sahana M

Abstract

ಸಾಧ್ಯವೇ....!

ಸಾಧ್ಯವೇ....!

1 min
147

ನಗು ಮುಖದಾ ಒಲವು

ಚಿರವಾಗಬಾರದೇ

ಕಣ್ಣಂಚಿನ ನೀರನ್ನು 

ತಡೆಯಲು ಸಾಧ್ಯವೇ....!


ಸಾಲಾಗಿ ಉಳಿದ ಕನಸು

ನನ್ನಸಾಗಬಾರದೇ

ಭರವಸೆಯ ಹಾದಿ 

ಕರಗಲು ಸಾದ್ಯವೇ....!


ನನ್ನಯ ಆಸೆ 

ಸಿಹಿಯಾಗಬಾರದೇ

ಬಯಕೆಯ ಅಂತರ 

ಮರೆಯಲು ಸಾಧ್ಯವೇ....!


ಕಹಿಯಾದ ಜೀವನ 

ಸೊಗಸಾಗಬಾರದೇ

ಹೋದ ಕಾಲ ಮರಳಿ 

ಬರಲು ಸಾಧ್ಯವೇ....!


Rate this content
Log in

Similar kannada poem from Abstract