ಪುಸ್ತಕ
ಪುಸ್ತಕ
ಪುಸ್ತಕ ಪುಸ್ತಕ ನಮ್ಮ ಬದುಕು ಬೆಳಗಿಸುವ ಜ್ಞಾನವರ್ದಕ!!
ಅ ಆ ಈ ಈ ಎಂಬ ಅಕ್ಷರ ಕಲಿಯಲು ಬೇಕು ಪುಸ್ತಕ,
ಅಮ್ಮ ಎಂಬ ಪದ ಕಲಿಯಲು ಬೇಕು ಪುಸ್ತಕ,
ಅಮ್ಮ ಮಗುವಿಗೆ ಊಟ ಮಾಡಿಸಿದಳು ಎಂಬ ಸಾಲು ಕಲಿಯಲು ಬೇಕು ಪುಸ್ತಕ,
"ಮೂರು ಕಲ್ಲುಗಳು "ಎಂಬ ಶೀರ್ಷಿಕೆಯೋಳಗಿರುವ ಕಥೆಯ ಸಾರಾಂಶವನ್ನು ಕಲಿಯಲು ಬೇಕು ಪುಸ್ತಕ,
ಗಣಿತ ಎಂಬ ವಿಷಯದಿಂದ ಲೆಕ್ಕ ಕಲಿಯಲು ಬೇಕು ಪುಸ್ತಕ,
ವಿಜ್ಞಾನ ಎಂಬ ವಿಷಯದಿಂದ ಬ್ರಹ್ಮಾಂಡದ ಜ್ಞಾನ ಕಲಿಯಲು ಬೇಕು ಪುಸ್ತಕ,
ಸಮಾಜ ಎಂಬ ವಿಷಯದಿಂದ ಸಾಮಾಜಿಕದ ಜ್ಞಾನ ಕಲಿಯಲು ಬೇಕು ಪುಸ್ತಕ,
ಕಲೆ ಸಾಹಿತ್ಯ ಎಂಬ ಕೋರ್ಸ್ ಕಲಿಯಲು ಬೆಕು ಪುಸ್ತಕ,
ವಾಣಿಜ್ಯ ಎಂಬ ಕೋರ್ಸ್ ಕಲಿಯಲು ಬೇಕು ಪುಸ್ತಕ,
ಪದವಿ ಪೂರ್ವ ಎಂಬ ಕೋರ್ಸ್ ಕಲಿಯಲು ಬೇಕು ಪುಸ್ತಕ,
ಸ್ನಾತಕೋತ್ತರ ಪದವಿ ಎಂಬ ಕೋರ್ಸ್ ಕಲಿಯಲು ಬೇಕು ಪುಸ್ತಕ,
ಸ್ಪರ್ಧಾತ್ಮಕ ಎಂಬ ಪರೀಕ್ಷೆ ಬರೆಯುವದಕ್ಕೆ ಸಾಮಾನ್ಯ ಜ್ಞಾನ ಕಲಿಯಲು ಬೇಕು ಪುಸ್ತಕ,
ಪುಸ್ತಕ ಪುಸ್ತಕ ನಮ್ಮ ಬದುಕು ಬೆಳಗಿಸುವ ಜ್ಞಾನವರ್ದಕ!!
