STORYMIRROR

Sanath Kumar B

Abstract Inspirational Others

1  

Sanath Kumar B

Abstract Inspirational Others

ಪುನರಾವರ್ತನೆ

ಪುನರಾವರ್ತನೆ

1 min
116

ರಾತ್ರಿ ೩ ಗಂಟೆ ಆಗಿತ್ತು.

ಹೀಗೆ ಎದ್ದು ಪಕ್ಕದಲ್ಲಿದ್ದ ನೀರು ಕುಡಿದೆ.

ಯೂಟ್ಯೂಬ್ ನಲ್ಲಿ ಜಯಂತ್ ಕಾಯ್ಕಿಣಿ ಹಾಡು ಕೇಳಿ, ದ್ರಾವಿಡ್ ಆಟ ನೋಡಿ ಕಣ್ಣು ಮುಚ್ಚಿದೆ.

ನಾಳೆ ವೀಕೆಂಡ್ ಇದೆ, ಅಮ್ಮನಿಗೆ ವಿಶ್ರಾಂತಿ ಕೊಟ್ಟು ಏನಾದ್ರು ಅಡಿಗೆ ಮಾಡೋಣ ಅಂತ ಯೋಚನೆ ಬಂತು. ಇಷ್ಟೆಲ್ಲಾ ಆದ ಮೇಲೆ ನಿದ್ದೆ ಮಾಡಿದೆ.

ಬೆಳಿಗ್ಗೆ ಎದ್ದು ಗಡಿಯಾರ ನೋಡಿದೆ, ಲ್ಯಾಪ್ಟಾಪ್ ತೆರೆದು ಲಾಗಿನ್ ಆದೆ. ಎಷ್ಟು ವಿಚಿತ್ರ ಅಲ್ವಾ ?

ಕೆಲವೊಮ್ಮೆ ನಮ್ಮ ಜೀವನ ಏನೆಂಬುದರ ಬಗ್ಗೆ ಬಿಟ್ಟು ಎಲ್ಲಿಯೂ ನೋಡದ ಎಂದೂ ಕೇಳದ ವ್ಯಕ್ತಿಗಳಿಗೆ ಕೆಲಸ ಮಾಡಿ ಮಾಡಿ ಅದನ್ನೇ ಜೀವನ ಎಂದು ಅಂದುಕೊಳ್ಳೋದು ಎಷ್ಟು ಸರಿ? 

ಹೊರಗೆ ಬನ್ನಿ, ಚಂದ್ರನನ್ನು ನೋಡಿ ಒಮ್ಮೆಲೆ ನಿಟ್ಟುಸಿರು ಬಿಟ್ಟು ನಕ್ಕು ಬಿಡಿ :) 


Rate this content
Log in

Similar kannada poem from Abstract