ಪತ್ರಗಳು
ಪತ್ರಗಳು
ಆಗಿನ ಪತ್ರಗಳ ಅಂಚಿನ
ಚಿತ್ತಾರದ ಮುಂದೆ
ಈಗಿನ ಮೆಸೇಜುಗಳ
ಎಮೋಜಿಗಳೆಲ್ಲ ನಾಚಬೇಕು.
ಭಾವನೆಗಳನ್ನು ನಾವೇ ವ್ಯಕ್ತಪಡಿಸುತ್ತಿದ್ದ ಆ ರೀತಿಗೂ,
ಭಾವನೆಯ ಜಾಗಕ್ಕೆ ಬಂದಿರುವ ಎಮೋಜಿಗಳಿಗೂ ವ್ಯತ್ಯಾಸವಿದೆ.
ಆಗಿನ ಪತ್ರಗಳ ಅಂಚಿನ
ಚಿತ್ತಾರದ ಮುಂದೆ
ಈಗಿನ ಮೆಸೇಜುಗಳ
ಎಮೋಜಿಗಳೆಲ್ಲ ನಾಚಬೇಕು.
ಭಾವನೆಗಳನ್ನು ನಾವೇ ವ್ಯಕ್ತಪಡಿಸುತ್ತಿದ್ದ ಆ ರೀತಿಗೂ,
ಭಾವನೆಯ ಜಾಗಕ್ಕೆ ಬಂದಿರುವ ಎಮೋಜಿಗಳಿಗೂ ವ್ಯತ್ಯಾಸವಿದೆ.