ಪ್ರೀತಿ
ಪ್ರೀತಿ
ಕಲ್ಲಂಗಡಿ ಹಣ್ಣಿನಂತೆ ದೊಡ್ಡದಾಗಿ
ಕಾಣಿಸೋ ಅವರು ಕೋಪ
ಒಳಗಡೆ ಮೃದು ಹೆಣ್ಣಿನಂತೆ ಇರುವ
ಅವರ ಮನಸ್ಸು
ಸವಿದಾಗ ಮಾತ್ರನೇ ಹಣ್ಣಿನ ಸಿಹಿ ರುಚಿ ಗೊತ್ತಾಗೋದು
ಅರಿತಾಗ ಮಾತ್ರನೇ ಪ್ರೀತಿಯ ರೀತಿ
ಅರ್ಥವಾಗುವುದು.
✍️ಜೀವಿತಾಶಿವರಾಜ್.
