ಪ್ರಾಣ
ಪ್ರಾಣ
ಈ ಜೀವಕ್ಕೆ ಆಸರೆಯೇ ನೀನು
ನಿನ್ನ ಮೌನವನ್ನ ಸಹಿಸಲಾರೆ ನಾನು
ನನ್ನ ಈ ಪುಟ್ಟ ಹೃದಯಕ್ಕೆ
ನೀನ್ನ ನಗುವೇ ಉಸಿರು
ಸಂಸಾರವೆಂಬ ನಿಲಯಕ್ಕೆ
ಹಿರಿಯರಿದ್ದರೆ ಭುಷಣ
ಮನವೆಂಬ ಆನಂದ
ನಿಲಯಕ್ಕೆ ನಿನ್ನ ನಗುವೆ ಔತಣ
ನೀ ನನ್ನ ಪ್ರಾಣ
✍️ಜೀವಿತ ಶಿವರಾಜ್.
ಈ ಜೀವಕ್ಕೆ ಆಸರೆಯೇ ನೀನು
ನಿನ್ನ ಮೌನವನ್ನ ಸಹಿಸಲಾರೆ ನಾನು
ನನ್ನ ಈ ಪುಟ್ಟ ಹೃದಯಕ್ಕೆ
ನೀನ್ನ ನಗುವೇ ಉಸಿರು
ಸಂಸಾರವೆಂಬ ನಿಲಯಕ್ಕೆ
ಹಿರಿಯರಿದ್ದರೆ ಭುಷಣ
ಮನವೆಂಬ ಆನಂದ
ನಿಲಯಕ್ಕೆ ನಿನ್ನ ನಗುವೆ ಔತಣ
ನೀ ನನ್ನ ಪ್ರಾಣ
✍️ಜೀವಿತ ಶಿವರಾಜ್.