Sinchana Malnad
Abstract Tragedy Inspirational
ಆಸರೆಯ ಕೈಗಳು ಅಪರೂಪ|
ನಿರಾಸೆಯ ಮನಸ್ಸು ಪರಿಚಿತ||
ಅಪರೂಪದ ಕೈಗಳು ಪರಿಚಿತವಾದಾಗ|
ಜಗತ್ತಿಗೆ ನಿನ್ನ ಪರಿಚಯ||
ಸಾಕಾಗುವ ಅವಕಾಶ ಬೆನ್ನತ್ತಿದಾಗ|
ನೀನೆ ಏಕೆ ಎಂಬ ಕೂಗು ಮೈತುಂಬಿತ್ತು||
ಬೆಂಬಲದ ಕೈಗಳು ಹೆಗಲ ಮೇಲೆ|
ಅಸೂಯೆಯ ಕಣ್ಣುಗಳು ನಿನ್ನ ಮೇಲೆ||
ಅಮ್ಮ
ಪರಿಚಯ
ಜೀವನ
ಕಷ್ಟ - ಸುಖ
ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದು ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದ...
ಜ್ಞಾನವಂತನೊಮ್ಮೆ ನೋಡು ಮಾತುಕತೆಯ ತೂಕ ನೋಡು ಜ್ಞಾನವಂತನೊಮ್ಮೆ ನೋಡು ಮಾತುಕತೆಯ ತೂಕ ನೋಡು
ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!! ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!!
ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದಿಗಿಟ್ ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದ...
ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ
ಕನಸು ಮುರಿದರೇನು ಒಡಲು ಬೆಂದರೇನು ನಿನಗಾಗಿ ಕಾಯುವೆ ನಾನು ಕನಸು ಮುರಿದರೇನು ಒಡಲು ಬೆಂದರೇನು ನಿನಗಾಗಿ ಕಾಯುವೆ ನಾನು
ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ
ಧರೆದೇವಿಗೆ ಆಕಾಶಗಂಗೆ ಹಾಲಿನಭಿಷೇಕ ಗೈದಂಗೆ ಧರೆದೇವಿಗೆ ಆಕಾಶಗಂಗೆ ಹಾಲಿನಭಿಷೇಕ ಗೈದಂಗೆ
ಮನುಜ ನೆಪಮಾತ್ರ ಇದನರಿಯಿರೆಂದ ಮುರಾರಿ ಮನುಜ ನೆಪಮಾತ್ರ ಇದನರಿಯಿರೆಂದ ಮುರಾರಿ
ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ. ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ.
ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ. ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ.
ಖಡ್ಗದಿ ಝಳಪಿಸುತ ಹೊಡೆದೋಡಿಸುವ ಭವಭಯ ನಿವಾರಿಣಿ. ಖಡ್ಗದಿ ಝಳಪಿಸುತ ಹೊಡೆದೋಡಿಸುವ ಭವಭಯ ನಿವಾರಿಣಿ.
ನಾನು ನೀನು ಕೂಡಿ ಕಂಡ ಕನಸು ಇಂದು ಕಳೆದು ಹೋಗಿ ಮನವು ಖಾಲಿ ನೀನು ಇರದೆ ನನಗೇನಿದೆ ? ನಾನು ನೀನು ಕೂಡಿ ಕಂಡ ಕನಸು ಇಂದು ಕಳೆದು ಹೋಗಿ ಮನವು ಖಾಲಿ ನೀನು ಇರದೆ ನನಗೇನಿದೆ ?
ನೀನಿದ್ದರೆ ಬನ ಹಸಿರು ನೀನಿದ್ದರೆ ಜೀವಕೆ ಉಸಿರು ನೀನಿದ್ದರೆ ಬನ ಹಸಿರು ನೀನಿದ್ದರೆ ಜೀವಕೆ ಉಸಿರು
ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ
ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ... ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ...
ಹಳೆಯ ಕಣ್ಣು ಹೊಸತು ದೃಷ್ಟಿ ಹಳೆಯ ಕಣ್ಣು ಹೊಸತು ದೃಷ್ಟಿ
ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ
ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ
ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು