ಜೀವನ
ಜೀವನ


ಜೀವನ ಕಲಿಸಿತು ಮರೆಯಲಾರದ ಪಾಠ|
ಆ ಪಾಠದಲ್ಲಿ ನೂರಾರು ಪುಟ||
ಗೆದ್ದರು ಗೊಂದಲ ಸೋತರು ಗೊಂದಲ|
ಗೊಂದಲವೇ ಆಗದಿರಲಿ ನಮ್ಮ ಜೀವನ||
ಬೇಕೆಂದರು ಸಿಗಲಾರದ ಖುಷಿ|
ಬೇಡವೆಂದರು ಮರೆಯಲಾರದ ಕಷ್ಟ||
ಕಷ್ಟಕ್ಕೆ ಸಿಗದಿರಲಿ ನಮ್ಮ ಬಾಳು|
ಇಷ್ಟಕ್ಕೆ ಮುಗಿಯಲ್ಲ ನಮ್ಮ ಗೋಳು||
ಜೀವನ ಕಲಿಸಿತು ಮರೆಯಲಾರದ ಪಾಠ|
ಆ ಪಾಠದಲ್ಲಿ ನೂರಾರು ಪುಟ||
ಗೆದ್ದರು ಗೊಂದಲ ಸೋತರು ಗೊಂದಲ|
ಗೊಂದಲವೇ ಆಗದಿರಲಿ ನಮ್ಮ ಜೀವನ||
ಬೇಕೆಂದರು ಸಿಗಲಾರದ ಖುಷಿ|
ಬೇಡವೆಂದರು ಮರೆಯಲಾರದ ಕಷ್ಟ||
ಕಷ್ಟಕ್ಕೆ ಸಿಗದಿರಲಿ ನಮ್ಮ ಬಾಳು|
ಇಷ್ಟಕ್ಕೆ ಮುಗಿಯಲ್ಲ ನಮ್ಮ ಗೋಳು||