ಕಷ್ಟ - ಸುಖ
ಕಷ್ಟ - ಸುಖ

1 min

344
ಕನಸಿನ ಹಾದಿ ಅದ್ಭುತ|
ನನಸಿನ ಛಲದ ಶಕ್ತಿ ಅತ್ಯದ್ಭುತ||
ಜೀವನ ಪೂತಿ೯ ಕನಸಿನ ಹಾದಿ|
ಸ್ಮಶಾನದಲ್ಲಿ ಮರುಜನ್ಮದ ಭ್ರಾಂತಿ||
ನಮ್ಮ ಜೊತೆಗಿರುವವರು ಕೈ ಬಿಟ್ಟಾಗ|
ಕನಸಿನ ಲೋಕ ನನಸಾಗಿಸಿಕೋ ಎಂದು ಕಣ್ಮುಂದೆ ಬಂದಾಗ||
ಕನಸಿನ ಲೊಕದಲ್ಲಿ ತೇಲಾಡುವುದು ಸುಖ|
ನನಸಿನ ಪಯಣದಲ್ಲಿ ನಡೆಯುವುದೇ ಕಷ್ಟ||