ಅಮ್ಮ
ಅಮ್ಮ
1 min
107
ಪ್ರೀತಿಯ ಮೊದಲ ಅಪ್ಪುಗೆ
ಸ್ನೇಹದ ಪ್ರತಿಕ್ಷಣದ ಬೆಸುಗೆ
ಕಲಿಕೆಯ ಮೊದಲ ಹೆಸರು ಅಮ್ಮ
ಕನವರಿಸುವ ಕೊನೆಯ ಉಸಿರು ಅಮ್ಮ
ಬೇರೆಲ್ಲು ಸಿಗುವುದಿಲ್ಲ ಅವಳ ಪ್ರೀತಿ
ಬೇರೆಯಾರಿಲ್ಲ ಅವಳಿಗೆ ಸರಿಸಾಟಿ
ತಾಳ್ಮೆಯ ಪ್ರತಿರೂಪ ಅಮ್ಮ
ದೇವರ ಸ್ವರೂಪ ಅಮ್ಮ
