ಪ್ರೇಮಾಗಮನ
ಪ್ರೇಮಾಗಮನ
ಆಗಮನ ಆಗಮನ
ಸಿಹಿಯಾದ ಸಮಯ
ನಯವಾಗಿ ಸಾಗಿರಲು
ಈ ನಮ್ಮ ಪಯಣ
ಮನದಲಿಂದು ನವಿರಾದ ಆಸೆಯೂ ತುಂಬಾ
ಆಸೆಯ ಪ್ರತಿ ರೂಪದಲ್ಲೂ ನಿನ್ನದೇ ಬಿಂಬ
ಅನು ದಿನವು ಅನು ಕ್ಷಣವೂ ಬೇಕು ಈ ಸನಿಹ
ತಂಗಾಳಿಗೆ ನಿನ್ನ ಉಸಿರ ಸ್ಪರ್ಶದ ತರಹ
ಎದೆಯಮೇಲೆ ನೀ ಬಂದ ಸಿಹಿ ಹೆಜ್ಜೆಯ ಗುರುತು
ಎಂದೂ ಮಾಸದೆ ಇರಲು ನನ್ನ ಕನಸಿನ ಒಳಗು
ಸಾಗುತಿರಲಿ ಈ ಪ್ರೀತಿ ಹೀಗೆ ಹರುಷದಲಿ
ಏನೇ ಆದರೂ ಹಾಜರಿರುವೆ ನಿನ್ನ ಬೆನ್ನಲಿ ಹೇ ಆತ್ಮಸಖಿ

