SANJAY S J
Fantasy
ಒಂದೇ ಹೃದಯದಲಿ ಎರಡು ಜೀವಾ ಬೆರೆಯುವುದೇ ಪ್ರೇಮವಕಂತೆ ಕನಸುಗಳ ಹೊತ್ತು ಕಾಲ ಕಳೆಯುವುದೇ ಪ್ರೇಮವಎಲ್ಲಿಗೋ ತಿಳಿಯದೆ ಸಾಗುವ ಪಯಣ ಎಲ್ಲಿಯೋ ಕಳೆದು ಪಡೆವ ಪ್ರಣಯ
ಪ್ರೇಮ
ಹೃದಯವ ಮೀಟಿ ಬರೆದಿರೋ ಕವಿತೆ ಕಾವ್ಯಕನ್ನಿಕೆಯಾ ಸುಂದರಕೆ ಹೃದಯವ ಮೀಟಿ ಬರೆದಿರೋ ಕವಿತೆ ಕಾವ್ಯಕನ್ನಿಕೆಯಾ ಸುಂದರಕೆ
ಇನ್ನೂ ತನುವಮನವ ಬೆರೆಸಿ ಮಿಲನವಾಗು ಬಾ ಇನ್ನೂ ತನುವಮನವ ಬೆರೆಸಿ ಮಿಲನವಾಗು ಬಾ
ಲಜ್ಜೆಗೆಟ್ಟು ಅಂಗಲಾಚಿದವಳನ್ನೇ ದಿಟ್ಟಿಸಿ, ಹೆಜ್ಜೆ ಸರಿಸಿದವನ ಮನ ಕೊಂಚ ಸಡಿಲು ಲಜ್ಜೆಗೆಟ್ಟು ಅಂಗಲಾಚಿದವಳನ್ನೇ ದಿಟ್ಟಿಸಿ, ಹೆಜ್ಜೆ ಸರಿಸಿದವನ ಮನ ಕೊಂಚ ಸಡಿಲು
ಎನ್ನೀ ಬಾಳ ಪುಟಗಳು, ಸಾಂಗತ್ಯದ ಮೃದುಸ್ಪರ್ಶಕ್ಕೆ ಮುಡಿಪಂತೆ. ಎನ್ನೀ ಬಾಳ ಪುಟಗಳು, ಸಾಂಗತ್ಯದ ಮೃದುಸ್ಪರ್ಶಕ್ಕೆ ಮುಡಿಪಂತೆ.
ಎದೆಯ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿದೆ ಅಳಿಸಿ ಹೋಗುವ ಅಬೀರ್ ನಾನಲ್ಲ. ಎದೆಯ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿದೆ ಅಳಿಸಿ ಹೋಗುವ ಅಬೀರ್ ನಾನಲ್ಲ.
ಮಧುರನೆನಪಲಿ ಕರಗುವ ಭಾವಕುಸುಮ ಮುತ್ತಿಟ್ಟ ಗಳಿಗೆ ಉದುರುವವು ಒಂದೇ ಸಮ ಮಧುರನೆನಪಲಿ ಕರಗುವ ಭಾವಕುಸುಮ ಮುತ್ತಿಟ್ಟ ಗಳಿಗೆ ಉದುರುವವು ಒಂದೇ ಸಮ
ಎದೆಬಡಿತ ಏರಿಳಿಯಲಿ ಕಂಪನದಿ... ಹಾದಿಬದಿಯಲಿ ಹೂವರಳಿದಂತೆ ಎದೆಬಡಿತ ಏರಿಳಿಯಲಿ ಕಂಪನದಿ... ಹಾದಿಬದಿಯಲಿ ಹೂವರಳಿದಂತೆ
ನಿನ್ನ ಮೇಲಿನ ಪ್ರೀತಿ ನನ್ನನ್ನು ಏಕಾಂಗಿ ಲೋಕಕ್ಕೆ ಕರೆದೊಯ್ಯುತ್ತದೆ... ನಿನ್ನ ಮೇಲಿನ ಪ್ರೀತಿ ನನ್ನನ್ನು ಏಕಾಂಗಿ ಲೋಕಕ್ಕೆ ಕರೆದೊಯ್ಯುತ್ತದೆ...
ಮಾಳಿಗೆಯೇರಿ ಸಂಜೆಗಂಪಿನಮಲ ಹೀರಿ ಸುಳಿದಾಡುವ ಬಳ್ಳಿಗೊಂಚಲ ಹೂವ ಕಿತ್ತು ಮಾಳಿಗೆಯೇರಿ ಸಂಜೆಗಂಪಿನಮಲ ಹೀರಿ ಸುಳಿದಾಡುವ ಬಳ್ಳಿಗೊಂಚಲ ಹೂವ ಕಿತ್ತು
ಮಣ್ಣ ವಾಸನೆಗೆ ಅರಳಿದ ಭುವಿಯಂತೆ ಎನ್ನ ಎದೆಭಾವ ತೊಯ್ದು ಭಾರವಾಗಿದೆ ಮಣ್ಣ ವಾಸನೆಗೆ ಅರಳಿದ ಭುವಿಯಂತೆ ಎನ್ನ ಎದೆಭಾವ ತೊಯ್ದು ಭಾರವಾಗಿದೆ
ಬಗೆಬಗೆಯ ಕನಸು ನಾ ಕಾಣಲಿಲ್ಲ ಆದರೂ ನೀನನಗೆ ಸನಿಹವಾದೆಯಲ್ಲ ಬಗೆಬಗೆಯ ಕನಸು ನಾ ಕಾಣಲಿಲ್ಲ ಆದರೂ ನೀನನಗೆ ಸನಿಹವಾದೆಯಲ್ಲ
ಸಾಹಿತ್ಯ ನಾನು ಲಾಲಿತ್ಯ ನೀನು, ಸಾಹಿತ್ಯ ನಾನು ಲಾಲಿತ್ಯ ನೀನು,
ಬತ್ತಲಾರದ ಎದೆಯ ಪ್ರೀತಿ ಒರತೆ ನಿನ್ನೊಳಗುಂಟು ಬತ್ತಲಾರದ ಎದೆಯ ಪ್ರೀತಿ ಒರತೆ ನಿನ್ನೊಳಗುಂಟು
ಕೇಳಲಂದವದು ಕರುಗಳ ಕೊರಳ ಕಂಠನಾದ ಕೇಳಲಂದವದು ಕರುಗಳ ಕೊರಳ ಕಂಠನಾದ
ಹುಟ್ಟಿನಿಂದ ಸಾವಿನವರೆಗೂ ನನ್ನನ್ನೇ ಹಿಂಬಾಲಿಸುವ ಹಿಂಬಾಲಕ ನೀನೊಬ್ಬನೇ ಹುಟ್ಟಿನಿಂದ ಸಾವಿನವರೆಗೂ ನನ್ನನ್ನೇ ಹಿಂಬಾಲಿಸುವ ಹಿಂಬಾಲಕ ನೀನೊಬ್ಬನೇ
ನಿದಿರೆಯನು ಕೆಡಿಸುವ ಓರೆನೋಟ ತಾಕಿದೆ ಮನಸಿನ ಆಳಕೆ. ನಿದಿರೆಯನು ಕೆಡಿಸುವ ಓರೆನೋಟ ತಾಕಿದೆ ಮನಸಿನ ಆಳಕೆ.
ಮಾತುಗಳು ಖಾಲಿ ಆದಾಗ ಮೌನ ಬಡಿದೆಬ್ಬಿಸಿತೆನ್ನ ಮನವ. ಮಾತುಗಳು ಖಾಲಿ ಆದಾಗ ಮೌನ ಬಡಿದೆಬ್ಬಿಸಿತೆನ್ನ ಮನವ.
ಅಂದಿಗೂ, ಇಂದಿಗೂ ಏಷ್ಟೊಂದು ವ್ಯತ್ಯಾಸ, ನಿನ್ನ ನೆನಪುಗಳಿಗೆ. ಅಂದಿಗೂ, ಇಂದಿಗೂ ಏಷ್ಟೊಂದು ವ್ಯತ್ಯಾಸ, ನಿನ್ನ ನೆನಪುಗಳಿಗೆ.
ಹೂವಿನ ದಿನದ ಬಾಳು ತಿಳಿ ಹೂವಿನ ದಿನದ ಬಾಳು ತಿಳಿ
ಚಿಗುರು ಪಾದದ ತುಳಿತಕ್ಕೆ ಮೈ ಅರಳಿಸಿದೆ ಹುಲ್ಲು ಚಿಗುರು ಪಾದದ ತುಳಿತಕ್ಕೆ ಮೈ ಅರಳಿಸಿದೆ ಹುಲ್ಲು