STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ನವರಾತ್ರಿ 4

ನವರಾತ್ರಿ 4

1 min
250

  ಹಳದಿ ಬಣ್ಣ

ಮಾತೆ ಕೂಷ್ಮಾಂಡಿನೀ

ಅಷ್ಟಭುಜಧಾರಿಣೀ

ಶಿರಬಾಗಿ ನಮಿಸುವೆವು

ಸಂಕಷ್ಟ ಕಳೆದು ಸಲಹೆಮ್ಮನು॥


ಜಗವೆಲ್ಲ ನಿನ್ನಡಿಯ 

ಸೇವಕರು ತಾಯೆ

ಭಕ್ತಿಯಿಂದಲಿ ಬೇಡಿ

ಬಂದಿಹರು ತಾಯೆ ॥


ದುಷ್ಟ ಶಕ್ತಿಯ ಕಳೆದು

ಸಂತೋಷ ಉಲ್ಲಾಸ ತುಂಬಿ

ಜಗಕೆ ಬೆಳಕನು ನೀಡಿ

ಸಂಪತ್ತು ಸಮೃದ್ಧಿಯ ಕರುಣಿಸೆಮಗೆ ॥











Rate this content
Log in

Similar kannada poem from Classics