STORYMIRROR

Revati Patil

Romance Classics Inspirational

3  

Revati Patil

Romance Classics Inspirational

ನಾನು ನಾನಲ್ಲ, ನಾನೇ ನೀನು!

ನಾನು ನಾನಲ್ಲ, ನಾನೇ ನೀನು!

1 min
154

ನಿನ್ನೊಳಗೆ ನಾನವಿತಿದ್ದೆ

ನಿನ್ನ ಧ್ವನಿಯ ಗುನುಗುನಿಸಿದ್ದೆ

ನಿನ್ನ ಕಣ್ಣಿಗೆ ದೃಷ್ಟಿಯಾಗಿದ್ದೆ

ನಿನ್ನ ಇಂದ್ರಿಯಗಳಿಗೆ ಸ್ಪರ್ಶವೇ ನಾನಾಗಿದ್ದೆ

ನಿನ್ನ ಹೆಜ್ಜೆಗಳಿಗೆ ನಾ ದಾರಿಯಾಗಿದ್ದೆ

ನಿನ್ನ ಕವನಗಳಿಗೆ ನಾ ಕಲ್ಪನೆಯಾಗಿದ್ದೆ

ನಿನ್ನ ಲೇಖನಿಗೆ ನಾ ಪುಟವಾಗಿದ್ದೆ

ನಿನ್ನ ಸಾಧನೆಗೆ ನಾ ಚಪ್ಪಾಳೆಯಾಗಿದ್ದೆ

ನಾನು ನಾನಾಗಿರಲಿಲ್ಲ

ಸಂಪೂರ್ಣ ನೀನಾಗಿದ್ದೆ!

ನಾನು ನಾನಲ್ಲ, ನೀನಾಗಿದ್ದೆ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance