ನಾನೆಲ್ಲಿ?
ನಾನೆಲ್ಲಿ?
ಅಮ್ಮನ ಆರೈಕೆಯಲ್ಲಿ
ಗಂಡನ ಪ್ರೀತಿಯಲ್ಲಿ
ಮಗಳ ಅಪ್ಪುಗೆಯಲ್ಲಿ
ಅಕ್ಕತಂಗಿಯರ ಪ್ರೇಮದಲ್ಲಿ
ಅಪ್ಪನ ಧೈರ್ಯದಲ್ಲಿ
ತಮ್ಮನ ಕಾಳಜಿಯಲ್ಲಿ
ನಾನು ಕಳೆದು ಹೋಗಿದ್ದೇನೆ ಎನ್ನುವ ಭಾವನೆ ಮೂಡುತ್ತಿದೆ.
ಅಮ್ಮನ ಆರೈಕೆಯಲ್ಲಿ
ಗಂಡನ ಪ್ರೀತಿಯಲ್ಲಿ
ಮಗಳ ಅಪ್ಪುಗೆಯಲ್ಲಿ
ಅಕ್ಕತಂಗಿಯರ ಪ್ರೇಮದಲ್ಲಿ
ಅಪ್ಪನ ಧೈರ್ಯದಲ್ಲಿ
ತಮ್ಮನ ಕಾಳಜಿಯಲ್ಲಿ
ನಾನು ಕಳೆದು ಹೋಗಿದ್ದೇನೆ ಎನ್ನುವ ಭಾವನೆ ಮೂಡುತ್ತಿದೆ.