STORYMIRROR

Revati Patil

Classics Others Children

3  

Revati Patil

Classics Others Children

ಮೊದಲ ಮಳೆ

ಮೊದಲ ಮಳೆ

1 min
207

ನೆಲ ಕಾದು ಕಾಯುತ್ತಿದೆ 

ಮಳೆಯ ಮೊದಲ ಚುಂಬನಕೆ 

ನಾನೂ ಕಾಯುತ್ತಿರುವೆ 

ಮಣ್ಣಿನ ಘಮಗುಡುವ ವಾಸನೆಗೆ 


ಬಂದಾಗೆಲ್ಲ ಹಳೆಯ ನೆನಪುಗಳನ್ನು

ನೀಡುವ ಮಳೆಯೇ ಹೀಗೆ, 

ಮರೆತ ನೆನಪುಗಳನ್ನು ಮತ್ತೇ 

ಕೊರಳಿಗೆ ಕಟ್ಟಿಕೊಳ್ಳುವ ಹಾಗೆ  


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics