Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

jawhar ali addoor

Classics Inspirational Others

4.0  

jawhar ali addoor

Classics Inspirational Others

ಕವಿ

ಕವಿ

1 min
187



ಯುದ್ಧ ಮಾಡದೆ ಲೋಕಜಯಿಸುವನು

ಶಕ್ತಿ ಇಲ್ಲದೆ ಬೆಟ್ಟವು ಹೊತ್ತುವನು 

ಮುಗಿಲು ಮುಟ್ಟದೆಯೆ

ಬಾನು ಕೆಳಗಿಳಿಸುವನು

ಭಾರ ಹೊತ್ತದೆ 

ಭೂ ಮೇಲಕೇರಿಸುವನು

ಬರೀ ಒಂದು ಪೆನ್ನಿಡಿದು 

ಬರಡಾದ ಭೂಮಿಯನ್ನು ಬೆಳಗಿಸುವನು 

ಇವ ರಣರಂಗದಲ್ಲಿ 

ರಕ್ತ ಚೆಲ್ಲುವವನಲ್ಲ

ಬಿಳಿ ಹಾಳೆಲು 

ಶಾಯಿ ಚೆಲ್ಲುವವ

ಏನಿಡಲಿ ಇವನೆಸರು 

ಪರರೆಸರು ನಿನ್ಗ್ ಹೋಲ್ತಿದೆ

ನಿನ್ನೆಸರು ಪರರಿಗಿಲ್ಲ

ನೀನೆ ಕವಿ


Rate this content
Log in

Similar kannada poem from Classics