STORYMIRROR

Dhananjaya P.

Tragedy Inspirational

2  

Dhananjaya P.

Tragedy Inspirational

ಕೊರೋನ ನೀನೇ ಕಾರಣ

ಕೊರೋನ ನೀನೇ ಕಾರಣ

1 min
145

ಹೇ ಕೊರೋನಾ ಮಾಡಿರುವೆ ನಮ್ಮ ಜೀವನ ಹೈರಾಣ

ಯಾಕೆ ಹೀಗಾಯ್ತು ಅದಕ್ಕೇನು ಕಾರಣ?

ಸಾಮಾನ್ಯರು ನಾವು ಇದನ್ನೆಲ್ಲಾ ಹೇಗೆ ತಿಳಿಯೋಣ?

ಜರಿಯುವುದು ಯಾರನ್ನ ನೀನೇ ಹೇಳು ನೋಡೋಣ?


ನಿರಂತರ ನಡೆಯುತ್ತಿರುವ ಕಾಯಕಲ್ಪಗಳಿಗೆ ಹಾಕಿರುವೆ ಕಡಿವಾಣ

ಹೀಗೆ ಆದರೆ ನಾವು ಹೇಗೆ ಮುಂದುವರಿಯೋಣ?

ಸಾಗಬಾರದೆ ಈ ಬಾಳ ಬಂಡಿಯ ಪಯಣ?

ಇನ್ನೆಷ್ಟು ಕಾಲ ನಾವು ವಿಶ್ರಮಿಸೋಣ?


ಒಗ್ಗಟ್ಟಿನಿಂದ ನಾವು ಯಾರೆಂದು ತೋರಿಸೋಣ

ಈ ಮಹಾ ಮಾರಿಯನ್ನು ಖಂಡಿತ ಸೋಲಿಸೋಣ

ಅದಕ್ಕಾಗಿ ಮನೆಯಲ್ಲೇ ಇರೋಣ

ಹುಡುಕಲಿ ಈ ಕರೋನ ತಾನು ಇಲ್ಲಿ ಸೋತಿದ್ದಕ್ಕೆ ಕಾರಣ


Rate this content
Log in

Similar kannada poem from Tragedy