STORYMIRROR

Sushma

Romance Inspirational

4  

Sushma

Romance Inspirational

ಹೇ ಹುಡುಗಿ.....

ಹೇ ಹುಡುಗಿ.....

1 min
3

ಮಾತಲ್ಲಿ ಮನ ಗೆದ್ದು

ನನ್ನ ಹೃದಯದ ಬಡಿತವಾದಳು

ನನ್ನ ಒಲವಿನ ಮುದ್ದು ಗೆಳತಿಯಾದಳು

ನನ್ನ ಉಸಿರಿನ ಒಡತಿಯಾದಳು.....


ನಿನ್ನ ಕಣ್ಣಲ್ಲಿ ಅದೇನೋ ಮೋಡಿ ಮಾಡಿರುವೆ

ನಿನ್ನ ನೋಡುತ್ತಾ ನಾ ಕುಳಿತೆನು ದಿನ ಪೂರ್ತಿ

ಹೇ ಒಲವೇ ಹೇಳು  ಅದೇನು ಜಾದು ಮಾಡಿರುವೆ....


ನಿನ್ನ ನೆನೆದಾಗ ನನಗರಿಯದೆ 

ತಪ್ಪುತ್ತಿದೆ ನನ್ನ ಹೃದಯದ ತಾಳ

ಇದಕೆಲ್ಲ ಕಾರಣ ನೀ ಹೇಳುಲು ನೀ ಬರುವೆಯಾ ಗೆಳತಿ????


ಕಾಡಬೇಡವೆ ಹುಡಗಿ ಈ ತರ ನನ್ನನ್ನು....

ಹೇ..... ಹುಡಗಿ  ನನ್ನ ಈ ಜೀವ

ಮುಡಿಪಾಗಿ ಇಡುವೆ ನಿನಗಾಗಿಎಂದೆಂದಿಗೂ......



ಅನುಮತಿ ಕೊಡುವೆಯಾ ನನ್ನ ದೊರೆಸಾನಿ?????

ನಿನ್ನ ಕಣ್ಣುಗಳಲ್ಲಿ ನನ್ನ ಕನಸುಗಳನೆಲ್ಲ  ಕಾಣಲು

ಆ ಕಣ್ಣಲ್ಲಿ ನನ್ನ ಪ್ರೀತಿಯನ್ನು ಕಾಣಲು..!!! 



ನಿನ್ನ ಜೊತೆ ಸಪ್ತಪದಿ ತುಳಿಯಲು ನಾ ಕಾದಿರುವೆ

ನನ್ನ ಈ ಜೀವನ ಪಯಣ ನಿನ್ನ ಜೊತೆ ಮುಂದುವರೆಸಲು

ಅನುಮತಿ ಕೊಡುವೆಯ ನನ್ನ ಉಸಿರಿನ ಒಡತಿ????



ಹೇಳು ನೀ ಬೇಗನೆ ಕಾದು ಕುಳಿತೆನು 

ನಾ

ನಿನ್ನ ಅನುಮತಿಗಾಗಿ.....😍😍


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance