ಹಾನಿಕಾರಕ
ಹಾನಿಕಾರಕ
ಸಂಸಾರದ ಗುಟ್ಟು ಅನ್ಯರಿಗೆ ತಿಳಿದರೆ
ದಂಪತಿಗಳಿಗೆ ಹಾನಿಕಾರಕ
ಬಾಯಿಗೆ ರುಚಿಸಿದ ತಿನಿಸುಗಳೇ
ಆರೋಗ್ಯಕ್ಕೆ ಹಾನಿಕಾರಕ
ಅನ್ಯರ ಬಗೆಗೆ ದುರಾಲೋಚನೆಗಳು
ತನಗೆ ಹಾನಿಕಾರಕ
ಬಣ್ಣದ ಪಟಾಕಿಗಳು ಪರಿಸರಕ್ಕೆ
ಹಾನಿಕಾರಕ
ಎಲ್ಲವೂ ಇರಬೇಕು ಇತಿಮಿತಿಯೊಳಗೆ
ಅತಿಯಾದವೆಲ್ಲವೂ ಹಾನಿಕಾರಕ
ಸಂಸಾರದ ಗುಟ್ಟು ಅನ್ಯರಿಗೆ ತಿಳಿದರೆ
ದಂಪತಿಗಳಿಗೆ ಹಾನಿಕಾರಕ
ಬಾಯಿಗೆ ರುಚಿಸಿದ ತಿನಿಸುಗಳೇ
ಆರೋಗ್ಯಕ್ಕೆ ಹಾನಿಕಾರಕ
ಅನ್ಯರ ಬಗೆಗೆ ದುರಾಲೋಚನೆಗಳು
ತನಗೆ ಹಾನಿಕಾರಕ
ಬಣ್ಣದ ಪಟಾಕಿಗಳು ಪರಿಸರಕ್ಕೆ
ಹಾನಿಕಾರಕ
ಎಲ್ಲವೂ ಇರಬೇಕು ಇತಿಮಿತಿಯೊಳಗೆ
ಅತಿಯಾದವೆಲ್ಲವೂ ಹಾನಿಕಾರಕ