STORYMIRROR

Arjun Maurya

Abstract Romance Inspirational

3  

Arjun Maurya

Abstract Romance Inspirational

ಚಿನ್ನ

ಚಿನ್ನ

1 min
154

ಅತಿಯಾಗಿ

ಪ್ರೀತಿಸುತ್ತಿದ್ದವ

ಅವಳ

ನೋಡಿದಾಗಲೆಲ್ಲಾ

ಚಿನ್ನ..ಚಿನ್ನ

ಎಂದೇ

ಕರೆಯುತಲಿದ್ದ ll

ಅಲ್ಲಿ

ಚಿನ್ನದ ಅಂಗಡಿ

ಮಾಲಿಕ

ಹಿರಿ ಹಿರಿ

ಹಿಗ್ಗುತ್ತಿದ್ದ ll


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract