STORYMIRROR

Arpita Yamanur

Tragedy Fantasy Others

3  

Arpita Yamanur

Tragedy Fantasy Others

ಬಣ್ಣದ ಬದುಕು

ಬಣ್ಣದ ಬದುಕು

1 min
12

ಬಣ್ಣದ ಬದುಕಿನಲಿ
ಬದುಕು ಬಣ್ಣವಾದಿತೇ?
ಬಣ್ಣಿಸಿದ ಬಂಧಗಳೆಲ್ಲ
ಬದುಕ ಬರಡಾಗಿಸಿವೆ.
ಬೇಕೆಂದು ಬಯಸಿದ
ಬಯಕೆಗಳು ಬಲಿಯಾಗಿವೆ.
ಬೇಸರದ ಬಣ್ಣವು
ಬಳುವಳಿಯಾಗಿ ಬಂದು
ಬಿಡುವಿಲ್ಲದ ಬೀದಿಯಲಿ
ಬೀಡು ಬಿಟ್ಟಿವೆ.
ಬಣ್ಣದಲಿ ಬಳಿದ
ಬದುಕು ಬಿಕರಿಯಾಗಿದೆ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy