ಅಳಿಸಲಾಗದು
ಅಳಿಸಲಾಗದು
ನಾ ಮರೆತರೂ
ಮನದಲಿ ಸದಾ
ಮೆರೆಯುವ ನಿನ್ನ
ನಗುವ ಮೊಗದ
ಚಿತ್ರ ಅಳಿಸಲಾದಿತೇ!
ಅಳಿಸಲಾಗದು;
ಉಳಿಸಿ,ಬೆಳೆಸಿ
ಹಸಿರಾಗಿಸುವುದೇ
ಈ ಮನದ ಗುರಿ.
ನಾ ಮರೆತರೂ
ಮನದಲಿ ಸದಾ
ಮೆರೆಯುವ ನಿನ್ನ
ನಗುವ ಮೊಗದ
ಚಿತ್ರ ಅಳಿಸಲಾದಿತೇ!
ಅಳಿಸಲಾಗದು;
ಉಳಿಸಿ,ಬೆಳೆಸಿ
ಹಸಿರಾಗಿಸುವುದೇ
ಈ ಮನದ ಗುರಿ.