STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

2  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

ಅಪ್ಪ ಅಪ್ಪ ನನ್ನ ಅಪ್ಪ

ಅಪ್ಪ ಅಪ್ಪ ನನ್ನ ಅಪ್ಪ

1 min
626

ಸ್ಪರ್ಧಾ:- SM-BOSS

ಟಾಸ್ಕ್-೩:-

ಶೋಕ ಗೀತೆ

ಅಪ್ಪ‌ ಅಪ್ಪ ನೀ ಮುದ್ದಿನ ಮಾದರಿ ನನ್ನಪ್ಪ

ನನ್ನ ಜೀವನದ ಮೊದಲ ದೇವತೆ

ನನ್ನ ಅಪ್ಪ

ಶಿಸ್ತು ಗತ್ತಿನಲಿ‌ ಮೀರಿಸುವರಂತಿಲ್ಲ

ನನ್ನ ಅಪ್ಪ

ಸಹಾಯ ಹಸ್ತ ನೀಡುವದರಲ್ಲಿ ಎತ್ತಿದ ಕೈ ನನ್ನ ಅಪ್ಪ

ನಡೆಯಲ್ಲಿ ಧರ್ಮರಾಜನಂತಿಹರು

ನನ್ನ ಅಪ್ಪ

ಜನಮೆಚ್ಚಿದ ಕರ್ತವ್ಯ ನಿಷ್ಣಾತರಲ್ಲಿ 

ನನ್ನ ಅಪ್ಪ

ಪದಗಳು ಸಾಲದು ನಿನ್ನಯ ವರ್ಣನೆ

ಬರೆಯಲು

ಇದೋ ನನ್ನ ಕವನ‌ಪುಷ್ಪಗಳು ನಿನ್ನ ಪಾದಾರವಿಂದಕೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational