ಅಬಲೆ
ಅಬಲೆ
ಹೆಣ್ಣು ಅಬಲೆಯೆನ್ನುವವರೇ,
ಸರಿಯಾಗಿ ಕೇಳಿಸಿಕೊಳ್ಳಿ,
ಸಮಯ ಬಂದಾಗ ಸೌಟು ಹಿಡಿಯುವ ಕೈ ಕತ್ತಿಯನ್ನು ಹಿಡಿಯಬಲ್ಲದು,
ಪುಂಡರನ್ನು ಸಂಹಾರ ಮಾಡಲುಬಲ್ಲದು.
ಹೆಣ್ಣು ಅಬಲೆಯೆನ್ನುವವರೇ,
ಸರಿಯಾಗಿ ಕೇಳಿಸಿಕೊಳ್ಳಿ,
ಸಮಯ ಬಂದಾಗ ಸೌಟು ಹಿಡಿಯುವ ಕೈ ಕತ್ತಿಯನ್ನು ಹಿಡಿಯಬಲ್ಲದು,
ಪುಂಡರನ್ನು ಸಂಹಾರ ಮಾಡಲುಬಲ್ಲದು.